ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಇರುವ ಸಹಾಯಕ ಫೋರ್‌ಮನ್, ಲ್ಯಾಬ್ ಸಹಾಯಕ, ಭದ್ರತಾ ನಿರೀಕ್ಷಕ ಹಾಗೂ ಮುಂತಾದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (HGML Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
HGML Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಹಟ್ಟಿ ಚಿನ್ನದ ಗಣಿ ಕಂಪನಿ (HGML)
ವೇತನ ಶ್ರೇಣಿ: 20,920 ರೂ. ರಿಂದ 48,020 ರೂ.
ಹುದ್ದೆಗಳ ಸಂಖ್ಯೆ: 168
ಉದ್ಯೋಗ ಸ್ಥಳ: ರಾಯಚೂರು
ಹುದ್ದೆಗಳ ವಿವರ:
ಸಹಾಯಕ ಫೋರ್‌ಮನ್ (ಗಣಿ) – 16
ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ) – 7
ಲ್ಯಾಬ್ ಸಹಾಯಕ – 1
ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ) – 3
ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್) – 2
ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) – 19
ITI ಫಿಟ್ಟರ್ (ಗಣಿಗಾರಿಕೆ) – 56
ITI ಫಿಟ್ಟರ್ (ಲೋಹ) – 26
ಐಟಿಐ ಎಲೆಕ್ಟ್ರಿಕಲ್ – 4
ಸಹಾಯಕ ಫೋರ್‌ಮನ್ (ಸಿವಿಲ್) – 1
ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್) – 1
ಭದ್ರತಾ ನಿರೀಕ್ಷಕ – 6
ITI ಫಿಟ್ಟರ್ (ಸಮೀಕ್ಷೆ) – 2
ಭದ್ರತಾ ಸಿಬ್ಬಂದಿ -24
ಶೈಕ್ಷಣಿಕ ಅರ್ಹತೆ:
ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th, ಡಿಪ್ಲೊಮಾ, ಪದವಿ, ITI in Fitter, ITI in Electrical, B.Sc ಪೂರ್ಣಗೊಳಿಸಿರಬೇಕು.
HGML Recruitment 2024 ವೇತನ ಶ್ರೇಣಿ:
ಸಹಾಯಕ ಫೋರ್‌ಮನ್ (ಗಣಿ) – 25,000 ರೂ. ರಿಂದ 48,020 ರೂ.
ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ) – 25,000 ರೂ. ರಿಂದ 48,020 ರೂ.
ಲ್ಯಾಬ್ ಸಹಾಯಕ – 25,000 ರೂ. ರಿಂದ 48,020 ರೂ.
ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ) – 25,000 ರೂ. ರಿಂದ 48,020 ರೂ.
ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್) – 25,000 ರೂ. ರಿಂದ 48,020 ರೂ.
ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) – 25,000 ರೂ. ರಿಂದ 48,020 ರೂ.
ITI ಫಿಟ್ಟರ್ (ಗಣಿಗಾರಿಕೆ) – 20,920 ರೂ. ರಿಂದ 42,660 ರೂ.
ITI ಫಿಟ್ಟರ್ (ಲೋಹ) – 20,920 ರೂ. ರಿಂದ 42,660 ರೂ.
ಐಟಿಐ ಎಲೆಕ್ಟ್ರಿಕಲ್ – 20,920 ರೂ. ರಿಂದ 42,660 ರೂ.
ಸಹಾಯಕ ಫೋರ್‌ಮನ್ (ಸಿವಿಲ್) – 25,000 ರೂ. ರಿಂದ 48,020 ರೂ.
ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್) – 25,000 ರೂ. ರಿಂದ 48,020 ರೂ.
ಭದ್ರತಾ ನಿರೀಕ್ಷಕ – 25,000 ರೂ. ರಿಂದ 48,020 ರೂ.
ITI ಫಿಟ್ಟರ್ (ಸಮೀಕ್ಷೆ) – 20,920 ರೂ. ರಿಂದ 42,660 ರೂ.
ಭದ್ರತಾ ಸಿಬ್ಬಂದಿ – 20,920 ರೂ. ರಿಂದ 42,660 ರೂ.
ವಯೋಮಿತಿ:
ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ
ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ: 35 ವರ್ಷ
ಪ್ರವರ್ಗ- 2A, 2B, 3A, 3B, ಅಭ್ಯರ್ಥಿಗಳಿಗೆ: 38 ವರ್ಷ
SC/ ST/ Cat-I ಅಭ್ಯರ್ಥಿಗಳಿಗೆ: 40 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ: 600 ರೂ.
ಪ್ರವರ್ಗ- 2A, 2B, 3A, 3B, ಅಭ್ಯರ್ಥಿಗಳಿಗೆ: 300 ರೂ.
SC/ ST/ Cat-I / ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್
HGML Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-06-2024
ಪ್ರಮುಖ ಲಿಂಕ್’ಗಳು:
ವಿಸ್ತೃತ ಅಧಿಸೂಚನೆ – ಸೆಕ್ಯುರಿಟಿ ಗಾರ್ಡ್, ಇನ್‌ಸ್ಪೆಕ್ಟರ್: ಡೌನ್’ಲೋಡ್
ಅಧಿಸೂಚನೆ (Non HK): ಡೌನ್’ಲೋಡ್
ಅಧಿಸೂಚನೆ (HK): ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: huttigold.co.in