NIACL ನಲ್ಲಿ ಉದ್ಯೋಗವಕಾಶ, ಅರ್ಹರು ಆನ್‌ಲೈನ್ ಅರ್ಜಿ ಸಲ್ಲಿಸಿ | NIACL Recruitment 2025 For Assistants Posts Apply Online @ newindia.co.in

Telegram Group Join Now
WhatsApp Group Join Now

ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NIACL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL)
ವೇತನ ಶ್ರೇಣಿ: 40,000 ರೂ.
ಹುದ್ದೆಗಳ ಸಂಖ್ಯೆ: 500
ಉದ್ಯೋಗ ಸ್ಥಳ: All India

NIACL Recruitment 2025 ಹುದ್ದೆಗಳ ವಿವರ:

ಉತ್ತರ ಪ್ರದೇಶ24
ಉತ್ತರಾಖಂಡ4
ಛತ್ತೀಸ್‌ಗಢ20
ದೆಹಲಿ12
ಬಿಹಾರ2
ಹರಿಯಾಣ5
ಹಿಮಾಚಲ ಪ್ರದೇಶ2
ಜಾರ್ಖಂಡ್2
ಮಧ್ಯಪ್ರದೇಶ40
ಅಂಡಮಾನ್ & ನಿಕೋಬಾರ್ ದ್ವೀಪಗಳು2
ಆಂಧ್ರಪ್ರದೇಶ10
ಅರುಣಾಚಲ ಪ್ರದೇಶ2
ಅಸ್ಸಾಂ6
ಚಂಡೀಗಢ5
ಗೋವಾ8
ಗುಜರಾತ್50
ಜಮ್ಮು ಮತ್ತು ಕಾಶ್ಮೀರ4
ಕರ್ನಾಟಕ50
ಕೇರಳ40
ಮಹಾರಾಷ್ಟ್ರ105
ಮಣಿಪುರ1
ಮೇಘಾಲಯ1
ಮಿಜೋರಾಂ2
ನಾಗಾಲ್ಯಾಂಡ್1
ಒಡಿಶಾ10
ಪುದುಚೇರಿ2
ಪಂಜಾಬ್14
ರಾಜಸ್ಥಾನ15
ಸಿಕ್ಕಿಂ1
ತಮಿಳುನಾಡು40
ತೆಲಂಗಾಣ10
ಪಶ್ಚಿಮ ಬಂಗಾಳ10
ಒಟ್ಟು ಹುದ್ದೆಗಳ ಸಂಖ್ಯೆ500

ಶೈಕ್ಷಣಿಕ ಅರ್ಹತೆ:
NIACL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
ಸಹಾಯಕರ – 40,000 ರೂ.

ವಯೋಮಿತಿ:
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD/EXS ಅಭ್ಯರ್ಥಿಗಳಿಗೆ: 100 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 850 ರೂ.
ಪಾವತಿಸುವ ವಿಧಾನ: ಆನ್‌ಲೈನ್

NIACL Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-12-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-01-2025

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: newindia.co.in

ಇತರೆ ಮಾಹಿತಿಗಳನ್ನು ಓದಿ:

SBI ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಅಂಚೆ ಇಲಾಖೆ ನೇಮಕಾತಿ 2024

ಕೇಂದ್ರೀಯ ಉಗ್ರಾಣ ನಿಗಮ ನೇಮಕಾತಿ 2024

Leave a Comment

error: Content is protected !!