ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (RRB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
RRB Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ರೈಲ್ವೇ ನೇಮಕಾತಿ ಮಂಡಳಿ (RRB)
ವೇತನ ಶ್ರೇಣಿ: 19,900 ರೂ. ರಿಂದ 47,600 ರೂ.
ಹುದ್ದೆಗಳ ಸಂಖ್ಯೆ: 1036
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
- ಸ್ನಾತಕೋತ್ತರ ಶಿಕ್ಷಕರು (PGT) – 187
- ವೈಜ್ಞಾನಿಕ ಮೇಲ್ವಿಚಾರಕ – 0 3
- ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ) – 338
- ಮುಖ್ಯ ಕಾನೂನು ಸಹಾಯಕ – 54
- ಪಬ್ಲಿಕ್ ಪ್ರಾಸಿಕ್ಯೂಟರ್ – 20
- ದೈಹಿಕ ತರಬೇತಿ ಬೋಧಕ – 18
- ವೈಜ್ಞಾನಿಕ ಸಹಾಯಕ/ತರಬೇತಿ – 02
- ಕಿರಿಯ ಅನುವಾದಕ – 130
- ಹಿರಿಯ ಪ್ರಚಾರ ನಿರೀಕ್ಷಕರು – 03
- ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು – 59
- ಗ್ರಂಥಪಾಲಕ – 10
- ಸಂಗೀತ ಶಿಕ್ಷಕ – 0 3
- ಪ್ರಾಥಮಿಕ ರೈಲ್ವೇ ಶಿಕ್ಷಕ – 188
- ಸಹಾಯಕ ಶಿಕ್ಷಕ – 0 2
- ಪ್ರಯೋಗಾಲಯ ಸಹಾಯಕ – 0 7
- ಲ್ಯಾಬ್ ಸಹಾಯಕ – 12
ಶೈಕ್ಷಣಿಕ ಅರ್ಹತೆ:
ರೈಲ್ವೇ ನೇಮಕಾತಿ ಮಂಡಳಿ ಅಧಿಸೂಚನೆಯ ನಿಯಮಗಳ ಪ್ರಕಾರ.
ವೇತನ ಶ್ರೇಣಿ:
ರೈಲ್ವೇ ನೇಮಕಾತಿ ಮಂಡಳಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ 19,900 ರೂ. ರಿಂದ 47,600 ರೂ. ವೇತನ ನೀಡುತ್ತಾರೆ.
ವಯೋಮಿತಿ:
RRB ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 48 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿರಿ.
RRB Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-01-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-02-2025
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: indianrailways.gov.in
ಇತರೆ ಮಾಹಿತಿಗಳನ್ನು ಓದಿ: