ಭಾರತೀಯ ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IPPB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಬ್ಯಾಂಕ್ (IPPB)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 68
ಉದ್ಯೋಗ ಸ್ಥಳ: All India
IPPB Recruitment 2025 ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕ ಐ.ಟಿ – 54
- ಮ್ಯಾನೇಜರ್ IT-(ಪಾವತಿ ವ್ಯವಸ್ಥೆಗಳು) – 01
- ಮ್ಯಾನೇಜರ್ ಐಟಿ-(ಮೂಲಸೌಕರ್ಯ, ನೆಟ್ವರ್ಕ್ ಮತ್ತು ಮೇಘ) – 02
- ಮ್ಯಾನೇಜರ್ IT-(ಎಂಟರ್ಪ್ರೈಸ್ ಡೇಟಾ ವೇರ್ಹೌಸ್) 0 1
- ಹಿರಿಯ ವ್ಯವಸ್ಥಾಪಕ-IT (ಪಾವತಿ ವ್ಯವಸ್ಥೆ) – 01
- ಸೀನಿಯರ್ ಮ್ಯಾನೇಜರ್-ಐಟಿ (ಮೂಲಸೌಕರ್ಯ, ನೆಟ್ವರ್ಕ್ ಮತ್ತು ಕ್ಲೌಡ್) – 01
- ಹಿರಿಯ ವ್ಯವಸ್ಥಾಪಕ-IT (ಮಾರಾಟಗಾರ, ಹೊರಗುತ್ತಿಗೆ, ಗುತ್ತಿಗೆ ನಿರ್ವಹಣೆ, ಸಂಗ್ರಹಣೆ, SLA, ಪಾವತಿಗಳು) – 01
- ಸೈಬರ್ ಭದ್ರತಾ ತಜ್ಞ – 07
ಶೈಕ್ಷಣಿಕ ಅರ್ಹತೆ:
ಭಾರತೀಯ ಅಂಚೆ ಬ್ಯಾಂಕ್ ಅಧಿಸೂಚನೆಯ ನಿಯಮಗಳ ಪ್ರಕಾರ.
ವೇತನ ಶ್ರೇಣಿ ಹಾಗೂ ವಯೋಮಿತಿ:
ಅಂಚೆ ಬ್ಯಾಂಕ್ ಅಧಿಸೂಚನೆಯ ಪ್ರಕಾರ ವೇತನ ಶ್ರೇಣಿ ಹಾಗೂ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಅರ್ಜಿ ಶುಲ್ಕ:
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿರಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-12-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-01-2025
IPPB Recruitment 2025 ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ippbonline.com
ಇತರೆ ಮಾಹಿತಿಗಳನ್ನು ಓದಿ: