KEA ನೇಮಕಾತಿ 2024, ಅರ್ಹರು ಅರ್ಜಿ ಸಲ್ಲಿಸಿ | KEA Recruitment 2024 For Data Entry Assistant, Computer Operator, Junior Assistant Posts Apply Online

Telegram Group Join Now
WhatsApp Group Join Now

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ (KEA Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ‌ (KEA)
ವೇತನ ಶ್ರೇಣಿ: 21,400 ರೂ. ರಿಂದ 97,100 ರೂ.
ಹುದ್ದೆಗಳ ಸಂಖ್ಯೆ: 28
ಉದ್ಯೋಗ ಸ್ಥಳ: ಕರ್ನಾಟಕ

KEA Recruitment 2024 ಹುದ್ದೆಗಳ ವಿವರ:

ಹಿರಿಯ ಪ್ರೋಗ್ರಾಮರ್ – 02
ಜೂನಿಯರ್ ಪ್ರೋಗ್ರಾಮರ್ – 02
ಜೂನಿಯರ್ ಕೌನ್ಸಿಲ್ ಆಪರೇಟರ್ – 04
ಕಂಪ್ಯೂಟರ್ ಆಪರೇಟರ್ – 04
ಸಹಾಯಕ – 03
ಕಿರಿಯ ಸಹಾಯಕ – 08
ಡೇಟಾ ಎಂಟ್ರಿ ಸಹಾಯಕ/ಟೈಪಿಸ್ಟ್ – 0 5

ಶೈಕ್ಷಣಿಕ ಅರ್ಹತೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ‌ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12th, ಪದವಿ, ಕಂಪ್ಯೂಟರ್ ಸೈನ್ಸ್/ಮಾಹಿತಿ ವಿಜ್ಞಾನ/ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಪದವಿ, BCA, B.Sc ಕಂಪ್ಯೂಟರ್ ಸೈನ್ಸ್‌ನಲ್ಲಿ, ಕಾನೂನು ಪದವಿ, LLB ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
ಹಿರಿಯ ಪ್ರೋಗ್ರಾಮರ್ – 52,650 ರೂ. ರಿಂದ 97,100 ರೂ.
ಜೂನಿಯರ್ ಪ್ರೋಗ್ರಾಮರ್ – 43,100 ರೂ. ರಿಂದ 83,900 ರೂ.
ಜೂನಿಯರ್ ಕೌನ್ಸಿಲ್ ಆಪರೇಟರ್ – 37,900 ರೂ. ರಿಂದ 70,850 ರೂ.
ಕಂಪ್ಯೂಟರ್ ಆಪರೇಟರ್ – 30,350 ರೂ. ರಿಂದ 58,250 ರೂ.
ಸಹಾಯಕ – 30,350 ರೂ. ರಿಂದ 58,250 ರೂ.
ಕಿರಿಯ ಸಹಾಯಕ – 21,400 ರೂ. ರಿಂದ 42,000 ರೂ.
ಡೇಟಾ ಎಂಟ್ರಿ ಸಹಾಯಕ/ಟೈಪಿಸ್ಟ್ – 21,400 ರೂ. ರಿಂದ 42,000 ರೂ.

ವಯೋಮಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 40 ವರ್ಷ
Cat-2A/2B/3A/3B ಅಭ್ಯರ್ಥಿಗಳಿಗೆ: 38 ವರ್ಷ

ಅರ್ಜಿ ಶುಲ್ಕ:
ವಿಕಲ ಚೇತನ ಅಭ್ಯರ್ಥಿಗಳಿಗೆ: 250 ರೂ.
SC/ST/Cat-I/Ex-Servicemen ಅಭ್ಯರ್ಥಿಗಳಿಗೆ: 500 ರೂ.
ಸಾಮಾನ್ಯ/OBC/2A/2B/3A/3B ಅಭ್ಯರ್ಥಿಗಳಿಗೆ: 750 ರೂ.
ಪಾವತಿಸುವ ವಿಧಾನ: ಆನ್‌ಲೈನ್

KEA Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04-12-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-01-2025

ಪ್ರಮುಖ ಲಿಂಕ್’ಗಳು:
ತಿದ್ದುಪಡಿ ಅಧಿಸೂಚನೆ: ಡೌನ್‌ಲೋಡ್
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: cetonline.karnataka.gov.in

ಇತರೆ ಮಾಹಿತಿಗಳನ್ನು ಓದಿ:

ಪಶುಪಾಲನಾ ಇಲಾಖೆ ನೇಮಕಾತಿ 2024

SBI ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಅಂಚೆ ಬ್ಯಾಂಕ್ ನೇಮಕಾತಿ 2025

Leave a Comment

error: Content is protected !!