ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NABARD Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
NABARD Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD)
- ವೇತನ ಶ್ರೇಣಿ: 1,25,000 ರೂ. ತಿಂಗಳಿಗೆ
- ಹುದ್ದೆಗಳ ಸಂಖ್ಯೆ: 06
- ಉದ್ಯೋಗ ಸ್ಥಳ: ಮುಂಬೈ – ಮಹಾರಾಷ್ಟ್ರ
ಹುದ್ದೆಗಳ ವಿವರ:
- ಇನ್ ಚಾರ್ಜ್-ಸರ್ವೇ ಸೆಲ್: 01
- ಸೀನಿಯರ್ ಸ್ಟಾಟಿಸ್ಟಿಕಲ್ ಅನಾಲಿಸ್ಟ್: 01
- ಸ್ಟಾಟಿಸ್ಟಿಕಲ್ ಅನಾಲಿಸ್ಟ್: 04
ಶೈಕ್ಷಣಿಕ ಅರ್ಹತೆ:
NABARD ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು ಮತ್ತು ಇತರೆ ಅರ್ಹತೆ ಹೊಂದಿರಬೇಕು.
- ಇನ್ ಚಾರ್ಜ್-ಸರ್ವೇ ಸೆಲ್: M.A, M.Sc, Ph.D
- ಸೀನಿಯರ್ ಸ್ಟಾಟಿಸ್ಟಿಕಲ್ ಅನಾಲಿಸ್ಟ್: M.A, M.Sc
- ಸ್ಟಾಟಿಸ್ಟಿಕಲ್ ಅನಾಲಿಸ್ಟ್: M.A, M.Sc
ವೇತನ ಶ್ರೇಣಿ:
- ಇನ್ ಚಾರ್ಜ್-ಸರ್ವೇ ಸೆಲ್: 3,00,000 ರೂ. ತಿಂಗಳಿಗೆ
- ಸೀನಿಯರ್ ಸ್ಟಾಟಿಸ್ಟಿಕಲ್ ಅನಾಲಿಸ್ಟ್: 2,00,000 ರೂ. ತಿಂಗಳಿಗೆ
- ಸ್ಟಾಟಿಸ್ಟಿಕಲ್ ಅನಾಲಿಸ್ಟ್: 1,25,000 ರೂ. ತಿಂಗಳಿಗೆ
ವಯೋಮಿತಿ:
NABARD ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಈ ಕೆಳಗಿನ ವಯಸ್ಸಿನ ಮಿತಿಯನ್ನು ಹೊಂದಿರಬೇಕು (01-ಜೂನ್-2025 ರಂತೆ):
- ಇನ್ ಚಾರ್ಜ್-ಸರ್ವೇ ಸೆಲ್: 38 ರಿಂದ 55 ವರ್ಷ
- ಸೀನಿಯರ್ ಸ್ಟಾಟಿಸ್ಟಿಕಲ್ ಅನಾಲಿಸ್ಟ್: 30 ರಿಂದ 45 ವರ್ಷ
- ಸ್ಟಾಟಿಸ್ಟಿಕಲ್ ಅನಾಲಿಸ್ಟ್: 24 ರಿಂದ 30 ವರ್ಷ
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳು: 150 ರೂ.
- ಇತರ ಎಲ್ಲಾ ಅಭ್ಯರ್ಥಿಗಳು: 850 ರೂ.
- ಪಾವತಿಸುವ ವಿಧಾನ: ಆನ್‌ಲೈನ್
NABARD Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-05-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-06-2025
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: nabard.org
ಇತರೆ ಮಾಹಿತಿಗಳನ್ನು ಓದಿ: