ಗಡಿ ಭದ್ರತಾ ಪಡೆ (BSF) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ (BSF)
ವೇತನ ಶ್ರೇಣಿ: 21,700 ರೂ. ರಿಂದ 69,100 ರೂ.
ಹುದ್ದೆಗಳ ಸಂಖ್ಯೆ: 141
ಉದ್ಯೋಗ ಸ್ಥಳ: All IIndia
ಹುದ್ದೆಗಳ ವಿವರ:
SI (ಸ್ಟಾಫ್ ನರ್ಸ್) – 14
ASI (ಲ್ಯಾಬ್ ಟೆಕ್) – 38
ASI (ಭೌತಿಕ) – 47
SI (ವಾಹನ ಮೆಕ್ಯಾನಿಕ್) – 03
ಕಾನ್ಸ್ಟೇಬಲ್ (OTRP) – 01
ಕಾನ್ಸ್ಟೇಬಲ್ (SKT) – 01
ಕಾನ್ಸ್ಟೇಬಲ್ (ಫಿಟ್ಟರ್) – 04
ಕಾನ್ಸ್ಟೇಬಲ್ (Carpernter)) – 02
ಕಾನ್ಸ್ಟೇಬಲ್ (Auto Elect) – 01
ಕಾನ್ಸ್ಟೇಬಲ್ (Veh Mech) – 22
ಕಾನ್ಸ್ಟೇಬಲ್ (BSTS) – 02
ಕಾನ್ಸ್ಟೇಬಲ್ (Upholster) – 01
HC (Veterinary) – 01
ಕಾನ್ಸ್ಟೇಬಲ್ (Kennelman) – 02
Inspector (Librarian) – 02
ಶೈಕ್ಷಣಿಕ ಅರ್ಹತೆ:
ಗಡಿ ಭದ್ರತಾ ಪಡೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ITI, ಡಿಪ್ಲೊಮಾ, GNM, Lab Technician Diploma, Physiotherapy Diploma, Degree in Library Science ಪೂರ್ಣಗೊಳಿಸಿರಬೇಕು.
ವಯೋಮಿತಿ:
ಗಡಿ ಭದ್ರತಾ ಪಡೆ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, OBC, EWS ಅಭ್ಯರ್ಥಿಗಳಿಗೆ: 100 ರೂ.
SC, ST, ESM, ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಪಾವತಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18-06-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Update Soon
ಪ್ರಮುಖ ಲಿಂಕ್’ಗಳು:
ಕಿರು ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ (18-06-2024)
ಅಧಿಕೃತ ವೆಬ್ ಸೈಟ್: https://rectt.bsf.gov.in
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2024
12th ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗ