ಫೈರ್‌ಮನ್ ಹುದ್ದೆಗಳ ನೇಮಕಾತಿ 2025 | Cochin Shipyard Limited Recruitment 2025 Apply Online

Telegram Group Join Now
WhatsApp Group Join Now

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಫೈರ್‌ಮನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Cochin Shipyard Limited Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Cochin Shipyard Limited Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL)
  • ವೇತನ ಶ್ರೇಣಿ: 22,100 – 23,400 ರೂ. ತಿಂಗಳಿಗೆ
  • ಹುದ್ದೆಗಳ ಸಂಖ್ಯೆ: 24
  • ಉದ್ಯೋಗ ಸ್ಥಳ: ಕೊಚ್ಚಿ – ಕೇರಳ

ಶೈಕ್ಷಣಿಕ ಅರ್ಹತೆ:

CSL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು ಮತ್ತು ಇತರೆ ಅರ್ಹತೆ ಹೊಂದಿರಬೇಕು.

ಹುದ್ದೆಗಳ ವಿವರ:

  • ಫೈರ್‌ಮನ್ (Contract basis): 24 ಹುದ್ದೆಗಳು

ವೇತನ ಶ್ರೇಣಿ:

  • ಫೈರ್‌ಮನ್: 22,100 – 23,400 ರೂ. ತಿಂಗಳಿಗೆ

ವಯೋಮಿತಿ:

CSL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು (23-ಮೇ-2025 ರಂತೆ).

ವಯೋಮಿತಿ ಸಡಿಲಿಕೆ:

  • OBC (NCL) ಅಭ್ಯರ್ಥಿಗಳು: 3 ವರ್ಷ
  • SC ಅಭ್ಯರ್ಥಿಗಳು: 5 ವರ್ಷ
  • PwBD ಅಭ್ಯರ್ಥಿಗಳು: ಅಧಿಸೂಚನೆಯಲ್ಲಿ ಉಲ್ಲೇಖವಿಲ್ಲ (ನಿಗದಿತ ನಿಯಮಗಳಿಗೆ ಒಳಪಟ್ಟಿರುತ್ತದೆ)

ಅರ್ಜಿ ಶುಲ್ಕ:

  • SC/ST ಅಭ್ಯರ್ಥಿಗಳು: ಶೂನ್ಯ
  • ಇತರ ಎಲ್ಲಾ ಅಭ್ಯರ್ಥಿಗಳು: 200 ರೂ.
  • ಪಾವತಿಸುವ ವಿಧಾನ: ಆನ್‌ಲೈನ್ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/UPI)

Cochin Shipyard Limited Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-05-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-05-2025

ಪ್ರಮುಖ ಲಿಂಕ್‌ಗಳು:

ಇತರೆ ಮಾಹಿತಿಗಳನ್ನು ಓದಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

12th ಪಾಸಾದವರಿಗೆ CISF ನಲ್ಲಿ ಉದ್ಯೋಗವಕಾಶ

Leave a Comment

error: Content is protected !!