ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗ | HAL India Recruitment 2024 Apply Online

Telegram Group Join Now
WhatsApp Group Join Now

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (HAL India Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

HAL India Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
ವೇತನ ಶ್ರೇಣಿ: 44,554 ರೂ. ರಿಂದ 46,511 ರೂ‌.
ಹುದ್ದೆಗಳ ಸಂಖ್ಯೆ: 182
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:
ಡಿಪ್ಲೊಮಾ ತಂತ್ರಜ್ಞ (ಮೆಕ್ಯಾನಿಕಲ್) – 29
ಡಿಪ್ಲೊಮಾ ತಂತ್ರಜ್ಞ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಶನ್) – 17
ಆಪರೇಟರ್ (ಫಿಟ್ಟರ್) – 105
ಆಪರೇಟರ್ (ಎಲೆಕ್ಟ್ರಿಷಿಯನ್) – 26
ಆಪರೇಟರ್ (ಮೆಷಿನಿಸ್ಟ್) – 02
ಆಪರೇಟರ್ (ವೆಲ್ಡರ್) – 01
ಆಪರೇಟರ್ (ಶೀಟ್ ಮೆಟಲ್ ವರ್ಕರ್) – 02

HAL India Recruitment 2024 ಶೈಕ್ಷಣಿಕ ಅರ್ಹತೆ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧಿಸೂಚನೆಯ ಹುದ್ದೆಗಳಿಗೆ ಅನುಸಾರ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Diploma in Mechanical Engineering, Diploma in EEE/ECE/E&I, ITI ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
ಡಿಪ್ಲೊಮಾ ತಂತ್ರಜ್ಞ (ಮೆಕ್ಯಾನಿಕಲ್) – 46,511 ರೂ.
ಡಿಪ್ಲೊಮಾ ತಂತ್ರಜ್ಞ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಶನ್) – 46,511 ರೂ.
ಆಪರೇಟರ್ (ಫಿಟ್ಟರ್) – 44,554 ರೂ.
ಆಪರೇಟರ್ (ಎಲೆಕ್ಟ್ರಿಷಿಯನ್) – 44,554 ರೂ.
ಆಪರೇಟರ್ (ಮೆಷಿನಿಸ್ಟ್) – 44,554 ರೂ.
ಆಪರೇಟರ್ (ವೆಲ್ಡರ್) – 44,554 ರೂ.
ಆಪರೇಟರ್ (ಶೀಟ್ ಮೆಟಲ್ ವರ್ಕರ್) – 44,554 ರೂ.

ವಯೋಮಿತಿ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 28 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

HAL India Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-05-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 12-06-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: hal-india.co.in

10th Pass ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ

BSF: ಗಡಿ ಭದ್ರತಾ ಪಡೆ ನೇಮಕಾತಿ 2024

Leave a Comment

error: Content is protected !!