ಹಿಂದುಸ್ತಾನ್ ಕಾಪರ್ ನೇಮಕಾತಿ 2025 | Hindustan Copper Recruitment 2025 Notification

Telegram Group Join Now
WhatsApp Group Join Now

ಹಿಂದುಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Hindustan Copper Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Hindustan Copper Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಹಿಂದುಸ್ತಾನ್ ಕಾಪರ್ ಲಿಮಿಟೆಡ್ (Hindustan Copper)
  • ವೇತನ ಶ್ರೇಣಿ: ಹಿಂದುಸ್ತಾನ್ ಕಾಪರ್ ನಿಯಮಗಳಿಗೆ ಪ್ರಕಾರ
  • ಹುದ್ದೆಗಳ ಸಂಖ್ಯೆ: 10
  • ಉದ್ಯೋಗ ಸ್ಥಳ: ಮುಂಬೈ – ಮಹಾರಾಷ್ಟ್ರ

ಹುದ್ದೆಗಳ ವಿವರ:

  • ಫಿಟ್ಟರ್: 06
  • ಪ್ಲಂಬರ್: 01
  • ಎಲೆಕ್ಟ್ರಿಷಿಯನ್: 02
  • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್): 01

ಶೈಕ್ಷಣಿಕ ಅರ್ಹತೆ:

ಹಿಂದುಸ್ತಾನ್ ಕಾಪರ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • ಫಿಟ್ಟರ್: 10ನೇ ತರಗತಿ, ITI
  • ಪ್ಲಂಬರ್: 10ನೇ ತರಗತಿ, ITI
  • ಎಲೆಕ್ಟ್ರಿಷಿಯನ್: 10ನೇ ತರಗತಿ, ITI
  • ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್): 8ನೇ ತರಗತಿ, ITI

ವಯೋಮಿತಿ:

ಹಿಂದುಸ್ತಾನ್ ಕಾಪರ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯೋಮಿತಿಯು 21 ವರ್ಷಗಳಾಗಿರಬೇಕು (01-ಮೇ-2025 ರಂತೆ).

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 3 ವರ್ಷ
  • SC/ST ಅಭ್ಯರ್ಥಿಗಳು: 5 ವರ್ಷ

ವೇತನ ಶ್ರೇಣಿ:

  • ಟ್ರೇಡ್ ಅಪ್ರೆಂಟಿಸ್: ಹಿಂದುಸ್ತಾನ್ ಕಾಪರ್ ನಿಯಮಗಳಿಗೆ ಅನುಗುಣವಾಗಿ ಸ್ಟೈಪೆಂಡ್

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ 15-ಜೂನ್-2025 ರ ಮುಂಚೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಯ ಮೂಲಕ ಕಳುಹಿಸಬೇಕು.
ವಿಳಾಸ: Junior Manager (HR), Hindustan Copper Limited, Taloja Copper Project, E33-36, MIDC, Taloja-410208, Maharashtra

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-05-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-06-2025

Hindustan Copper Recruitment 2025 ಪ್ರಮುಖ ಲಿಂಕ್‌ಗಳು:

ಅಂಗನವಾಡಿ ನೇಮಕಾತಿ 2025

ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನೇಮಕಾತಿ 2025

Leave a Comment

error: Content is protected !!