ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆ (SBI Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: 24,050 ರೂ. ರಿಂದ 64,480 ರೂ.
ಹುದ್ದೆಗಳ ಸಂಖ್ಯೆ: 13735
ಉದ್ಯೋಗ ಸ್ಥಳ: All India
SBI Recruitment 2025 ಹುದ್ದೆಗಳ ವಿವರ:
ವೇತನ ಶ್ರೇಣಿ:
ಜೂನಿಯರ್ ಅಸೋಸಿಯೇಟ್ಸ್ – 24,050 ರೂ. ರಿಂದ 64,480 ರೂ
- ಗುಜರಾತ್ – 1073
- ಆಂಧ್ರಪ್ರದೇಶ – 50
- ಕರ್ನಾಟಕ – 50
- ಮಧ್ಯಪ್ರದೇಶ – 1317
- ಛತ್ತೀಸ್ಗಢ – 483
- ಒಡಿಶಾ – 362
- ಹರಿಯಾಣ – 306
- ಜಮ್ಮು ಮತ್ತು ಕಾಶ್ಮೀರ – 141
- ಹಿಮಾಚಲ ಪ್ರದೇಶ – 170
- ಚಂಡೀಗಢ – 32
- ಲಡಾಖ್ – 32
- ಪಂಜಾಬ್ – 569
- ತಮಿಳುನಾಡು – 336
- ಪುದುಚೇರಿ -04
- ತೆಲಂಗಾಣ – 342
- ರಾಜಸ್ಥಾನ – 445
- ಪಶ್ಚಿಮ ಬಂಗಾಳ – 1254
- ಅಂಡಮಾನ್& ನಿಕೋಬಾರ್ ದ್ವೀಪಗಳು – 70
- ಸಿಕ್ಕಿಂ – 56
- ಉತ್ತರ ಪ್ರದೇಶ – 1894
- ಮಹಾರಾಷ್ಟ್ರ – 1163
- ಗೋವಾ – 20
- ದೆಹಲಿ – 343
- ಉತ್ತರಾಖಂಡ – 316
- ಅರುಣಾಚಲ ಪ್ರದೇಶ – 66
- ಅಸ್ಸಾಂ – 311
- ಮಣಿಪುರ – 55
- ಮೇಘಾಲಯ – 85
- ಮಿಜೋರಾಂ – 40
- ನಾಗಾಲ್ಯಾಂಡ್ – 70
- ತ್ರಿಪುರಾ – 65
- ಬಿಹಾರ – 1111
- ಜಾರ್ಖಂಡ್ – 676
- ಕೇರಳ – 426
- ಲಕ್ಷದ್ವೀಪ – 02
ಶೈಕ್ಷಣಿಕ ಅರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
SBI ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/PwBD/XS/DXS ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: 750 ರೂ.
ಪಾವತಿಸುವ ವಿಧಾನ: ಆನ್ಲೈನ್
SBI Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-12-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-01-2025
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: sbi.co.in
ಇತರೆ ಮಾಹಿತಿಗಳನ್ನು ಓದಿ: